ಮಿಸ್ಟರ್ ಗರಗಸ ೨೦೦೮ರಲ್ಲಿ ಬಿಡುಗಡೆಯಾದ ದಿನೇಶ್ ಬಾಬು ನಿರ್ದೇಶನದ ಒಂದು ಹಾಸ್ಯ ಚಲನಚಿತ್ರ. ಕೋಮಲ್ ನಾಯಕ ನಟನಾಗಿ ಅಭಿನಯಿಸಿದ ಈ ಚಲನಚಿತ್ರವು ೧೯೯೮ರ ಫ್ರೆಂಚ್ ಹಾಸ್ಯ ಚಲನಚಿತ್ರ Dîner ಆಧರಿಸಿದೆ.